top of page
chandadavana.jpg

ಕನ್ನಡ ಚಿತ್ರರಂಗಕ್ಕೆ ಚಂದನವನ ಎನ್ನುವ ಹೆಸರಿರುವುದು ನಿಮಗೆಲ್ಲ ತಿಳಿದಿದೆ. ಆದರೆ ನಮ್ಮ ಚಂದನವನದ ಸುದ್ದಿಗಳನ್ನು ಚಂದದವನದಲ್ಲಿ ನೀಡುತ್ತೇವೆ. ಅದಕ್ಕೆ ಕಾರಣ ಇಲ್ಲಿ ಚಂದನವಷ್ಟೇ ಅಲ್ಲ ಕೊಡವ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಅಪರೂಪದ ಚಿತ್ರಗಳ ಬಗ್ಗೆಯೂ ಮಾಹಿತಿಗಳು ಇರುತ್ತವೆ. ಇವೆಲ್ಲವೂ ಸೇರಿ ಚಂದದ ವನವಾಗುತ್ತವೆ ಎನ್ನುವ ನಿರೀಕ್ಷೆ ನನ್ನದು. ಮುಖ್ಯವಾಗಿ ಇಲ್ಲಿ ಕರ್ನಾಟಕದ ಸಿನಿಮಾಗಳ ಕುರಿತಾದ ವಿಶೇಷ ಮಾಹಿತಿ ಇರುತ್ತದೆ. ಅದೇ ವೇಳೆ ಆಕರ್ಷಕ ಸುದ್ದಿಗಳಿರಬಹುದೇ ಹೊರತು ಆ ಕ್ಷಣದ ಅರೆಬೆಂದ ಸುದ್ದಿಗಳನ್ನು ಹರಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇವೆ.

ಕನ್ನಡ ಚಲನಚಿತ್ರಗಳು

kannada.png

ತುಳು ಚಲನಚಿತ್ರಗಳು

tulu.png

ಕೊಂಕಣಿ ಚಲನಚಿತ್ರಗಳು

konkani.png

ಕೊಡವ ಚಲನಚಿತ್ರಗಳು

kodava.png

ಬ್ಯಾರಿ ಚಲನಚಿತ್ರಗಳು

byari_edited.png
bottom of page